88 ಪುಟಗಳ ಮುದ್ರಿತ ಕನ್ನಡ ಪುಸ್ತಕ

ಸಂಜೆ ಕೆಲಸ ಮುಗಿಯುತ್ತದೆ…ನಿಮ್ಮ ಮನಸ್ಸು?

ಕೆಲಸದ ಒತ್ತಡ, ಓವರ್‌ಥಿಂಕಿಂಗ್, ಹೆಲ್ತ್ ಆಂಗ್ಸೈಟಿ ಮತ್ತು ನಿದ್ರೆಯ ಅಶಾಂತಿಯಿಂದ ಹೊರಬರಲು ಸರಳ ಮಾರ್ಗದರ್ಶಿ.

ಸಂಜೆ ಕೆಲಸ ಮುಗಿಯುತ್ತದೆ… ನಿಮ್ಮ ಮನಸ್ಸು? ಪುಸ್ತಕದ ಮುಂಭಾಗ ಮತ್ತು ಹಿಂಭಾಗದ 3D ಚಿತ್ರ
₹165₹243ಕೊರಿಯರ್ ಶುಲ್ಕ ಸೇರಿದಂತೆ
ನನ್ನ ಪುಸ್ತಕದ ಪ್ರತಿಯನ್ನು ಪಡೆಯಿರಿ

₹165ರಲ್ಲಿ ಕೊರಿಯರ್ ಸೇರಿದೆ · ಸುರಕ್ಷಿತ Cashfree ಪೇಮೆಂಟ್

✓ ಸರಳ ಕನ್ನಡ✓ QR ಧ್ವನಿ ಮಾರ್ಗದರ್ಶನ✓ ದಿನನಿತ್ಯ ಬಳಸಬಹುದಾದ ವಿಧಾನಗಳು✓ 7 ದಿನಗಳ ಅಭ್ಯಾಸ ಯೋಜನೆ

ನಿಮಗೂ ಹೀಗೆ ಅನಿಸುತ್ತಿದೆಯೇ?

ಕೆಲಸದಿಂದ ಹೊರಬಂದಿದ್ದೀರಿ.
ಕೆಲಸದ ಯೋಚನೆಗಳಿಂದ?

ಆಫೀಸ್ ಕೆಲಸ ಮುಗಿದರೂ, ಅದರ ಯೋಚನೆಗಳು ಮನೆಯಲ್ಲೂ ಮುಂದುವರಿಯುತ್ತಿವೆಯೇ?

ಕುಟುಂಬದೊಂದಿಗೆ ಇದ್ದರೂ, ಮನಸ್ಸು ನಾಳೆಯ ಕೆಲಸದಲ್ಲಿ ಮುಳುಗಿದೆಯೇ?

ಒಂದು ತಪ್ಪು ಅಥವಾ ಕಠಿಣ ಮಾತನ್ನು ಮನಸ್ಸು ಪದೇಪದೇ ನೆನಪಿಸುತ್ತಿದೆಯೇ?

ಸಣ್ಣ ಆರೋಗ್ಯ ಬದಲಾವಣೆಯೂ ದೊಡ್ಡ ಭಯವಾಗಿ ಕಾಣುತ್ತಿದೆಯೇ?

ಭಾನುವಾರ ಸಂಜೆಯಿಂದಲೇ ಸೋಮವಾರದ ಚಿಂತೆ ಆರಂಭವಾಗುತ್ತದೆಯೇ?

ದೇಹ ದಣಿದಿದ್ದರೂ, ಮಲಗಿದಾಗ ಮನಸ್ಸು ಚುರುಕಾಗುತ್ತಿದೆಯೇ?

ಈ ಅನುಭವಗಳನ್ನು ಅರ್ಥಮಾಡಿಕೊಂಡು, ಕೆಲಸ ಮತ್ತು ವೈಯಕ್ತಿಕ ಬದುಕಿನ ನಡುವೆ ಆರೋಗ್ಯಕರ ಮಾನಸಿಕ ಗಡಿಯನ್ನು ನಿರ್ಮಿಸಲು ಈ ಪುಸ್ತಕ ನೆರವಾಗುತ್ತದೆ.

ಪುಸ್ತಕದಲ್ಲಿ ಏನು ಸಿಗುತ್ತದೆ?

ನಿಮ್ಮ ಅನುಭವಗಳಿಗೆ ವಿವರಣೆ.
ಅನುಸರಿಸಲು ಸರಳ ಆರಂಭ.

ಒತ್ತಡವನ್ನು ಅರ್ಥಮಾಡಿಕೊಳ್ಳಿ

Mental Overload, Deadline ಒತ್ತಡ, ತಪ್ಪಿನ ನೆನಪುಗಳು ಮತ್ತು ಕೆಲಸದ ಅಭದ್ರತೆಯ ಬಗ್ಗೆ ಸರಳ ವಿವರಣೆ.

ಕೆಲಸವನ್ನು ಮನೆಯವರೆಗೆ ಹೊತ್ತುಕೊಳ್ಳುವುದನ್ನು ಗಮನಿಸಿ

ಕೆಲಸದ ಒತ್ತಡ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ದಿನದ ಕೆಲಸಕ್ಕೆ ಮಾನಸಿಕ ಅಂತ್ಯ ನೀಡುವುದು ಹೇಗೆ?

ಚಿಂತೆಯ ಮಾದರಿಗಳನ್ನು ಗುರುತಿಸಿ

ಮಾತನಾಡುವ ಆತಂಕ, ಕೆಲಸ ಮುಂದೂಡುವುದು ಮತ್ತು ಹೆಲ್ತ್ ಆಂಗ್ಸೈಟಿಯನ್ನು ಗುರುತಿಸಲು ನೆರವಾಗುವ ವಿಷಯಗಳು.

ಓದುವುದರಿಂದ ಅಭ್ಯಾಸದ ಕಡೆಗೆ

ಸಣ್ಣ ವಿರಾಮಗಳಿಂದ ಆರಂಭಿಸೋಣ

15 ನಿಮಿಷ

ಕೆಲಸದ ದಿನಕ್ಕೆ ಮಾನಸಿಕ ಅಂತ್ಯ

ಮನೆಗೆ ಬಂದ ಮೇಲೂ ಮುಂದುವರಿಯುವ ಕೆಲಸದ ಯೋಚನೆಗಳನ್ನು ಗಮನಿಸಲು ಒಂದು ಕ್ರಮ.

3 ನಿಮಿಷ

ಒತ್ತಡದ ನಡುವೆ ಒಂದು ವಿರಾಮ

ಮುಂದಿನ ಕೆಲಸಕ್ಕೆ ಮರಳುವ ಮೊದಲು ದೇಹ, ಉಸಿರು ಮತ್ತು ಗಮನಕ್ಕೆ ಸ್ವಲ್ಪ ಅವಕಾಶ.

7 ದಿನ

ದಿನನಿತ್ಯದ ಸಣ್ಣ ಬದಲಾವಣೆಗಳು

ಎಲ್ಲ ಒತ್ತಡವನ್ನೂ ಏಳು ದಿನಗಳಲ್ಲಿ ನಿವಾರಿಸುವ ಭರವಸೆಯಲ್ಲ; ನಿಮ್ಮ ಅಭ್ಯಾಸವನ್ನು ಆರಂಭಿಸಲು ಒಂದು ಯೋಜನೆ.

ಎಂ. ಗೋಪಾಲಕೃಷ್ಣ ಭಟ್

ಲೇಖಕರ ಪರಿಚಯ

ಎಂ. ಗೋಪಾಲಕೃಷ್ಣ ಭಟ್

ಧ್ಯಾನ ಮತ್ತು ಯೋಗನಿದ್ರಾ ಮಾರ್ಗದರ್ಶಕ

ಹದಿಮೂರನೇ ವಯಸ್ಸಿನಿಂದ ಧ್ಯಾನಾಭ್ಯಾಸ. ಮಾನಸಿಕ ಪುನರ್ವಸತಿ ಕ್ಷೇತ್ರದಲ್ಲಿ 18 ವರ್ಷಗಳ ಸೇವೆ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮಾನಸಿಕ ಸಮಾಲೋಚನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ.

ಜನರ ದಿನನಿತ್ಯದ ಒತ್ತಡ ಮತ್ತು ಮನಸ್ಸಿನ ವಿಶ್ರಾಂತಿಯ ಅಗತ್ಯವನ್ನು ಗಮನಿಸಿದ ಅನುಭವದಿಂದ, ಸರಳವಾಗಿ ಅರ್ಥವಾಗುವ ಮತ್ತು ಬಳಸಬಹುದಾದ ಈ ಪುಸ್ತಕವನ್ನು ಬರೆದಿದ್ದೇನೆ.

ನಿಮ್ಮ ಪ್ರಶ್ನೆಗಳಿಗೆ ಉತ್ತರ

ಈ ಪುಸ್ತಕ ಯಾರಿಗೆ ಉಪಯುಕ್ತ?

ಕೆಲಸ ಮುಗಿದ ನಂತರವೂ ಕೆಲಸದ ಚಿಂತೆ, ಓವರ್‌ಥಿಂಕಿಂಗ್ ಮತ್ತು ದಿನನಿತ್ಯದ ಒತ್ತಡ ಮುಂದುವರಿಯುವವರಿಗೆ.

ಮೊದಲು ಧ್ಯಾನ ಕಲಿತಿರಬೇಕೇ?

ಬೇಡ. ವಿಷಯಗಳನ್ನು ಸರಳ ಕನ್ನಡದಲ್ಲಿ ಪರಿಚಯಿಸಲಾಗಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಣ್ಣ ಅಭ್ಯಾಸಗಳಿಂದ ಆರಂಭಿಸಬಹುದು.

ಇದು ಮುದ್ರಿತ ಪುಸ್ತಕವೇ?

ಹೌದು. ಇದು 88 ಪುಟಗಳ ಕನ್ನಡ ಮುದ್ರಿತ ಪುಸ್ತಕ.

ಪುಸ್ತಕದ ಡೆಲಿವರಿ ವಿವರಗಳನ್ನು ಎಲ್ಲಿ ನೋಡಬಹುದು?

Shipping & Delivery ಪುಟದಲ್ಲಿ ವಿವರಗಳಿವೆ. ಖರೀದಿಸುವಾಗ ಸಂಪೂರ್ಣ ವಿಳಾಸ ಮತ್ತು ಸರಿಯಾದ ಮೊಬೈಲ್ ಸಂಖ್ಯೆ ನಮೂದಿಸಿ.

ಡೆಲಿವರಿ ಅಥವಾ ಪೇಮೆಂಟ್ ಬಗ್ಗೆ ಸಹಾಯ ಬೇಕಾದರೆ?

94489 57581 ಸಂಖ್ಯೆಗೆ WhatsApp ಮಾಡಿ ಅಥವಾ gkbhatssy@gmail.com ಗೆ ಬರೆಯಿರಿ. ಪೇಮೆಂಟ್ ಆಗಿದ್ದರೆ Order ID ತಿಳಿಸಿ.

ನಿಮ್ಮ ಮನಸ್ಸಿಗೂ ಒಂದು ವಿರಾಮ ಕೊಡೋಣ

ಕೆಲಸ ಮುಗಿದ ಮೇಲೆ,
ನಿಮ್ಮ ಸಮಯ ನಿಮಗೆ ಸಿಗಲಿ.

ಸರಳವಾಗಿ ಓದಿ. ನಿಮ್ಮ ಬದುಕಿಗೆ ತಕ್ಕ ಸಣ್ಣ ಬದಲಾವಣೆಯಿಂದ ಆರಂಭಿಸಿ.

₹165₹243
ನನ್ನ ಪುಸ್ತಕದ ಪ್ರತಿಯನ್ನು ಪಡೆಯಿರಿ

88 ಪುಟಗಳ ಮುದ್ರಿತ ಕನ್ನಡ ಪುಸ್ತಕ · ಕೊರಿಯರ್ ಶುಲ್ಕ ಸೇರಿದಂತೆ ₹165